ಮಹಿಮೆಯ ರಾಜ ಯೇಸು ಕ್ರಿಸ್ತನೆ

ಕನ್ನಡ

ಮಹಿಮೆಯ ರಾಜ ಯೇಸು ಕ್ರಿಸ್ತನೆ ಮಹಿಮ ಪ್ರಭಾವದಿ ಬರುವವನೆ ನಿಮ್ಮ ನಾಮವ ಹೋಗಳುವೆವು ನಿನಗಾಗಿ ಜೀವಿಸುವೆವು 1.ಮರಣದ ಕೊಂಡಿಯ ಮುರಿದವನೇ ಪಾತಾಳವನ್ನು ಜಯಿಸಿ ಎದ್ದವನೇ ಮರಣವು ನಿನ್ನನು ಹಿಡಿಯಲಿಲ್ಲ ಪಾತಾಳವು ನಿನ್ನ ತಡೆಯಲಿಲ್ಲ ನಮ್ಮ ಪಾಪ ನೀಗಲು ಕೃಜೆ ಏರಿದ ವನೇ ಜಯವೀರನಾಗಿ ತಿರುಗಿ ಎದ್ದು ಬಂದೆ ನೀ – ಮಹಿಮೆಯ 2.ಮೇಘಗಳಲ್ಲಿ ಏರಿ ಹೋದ ಕ್ರಿಸ್ತ ನೆ ತುತ್ತೂರಿಯ ಶಬ್ದದಿ ಇಳಿದು ಬರುವೆ ನೀ ನಿನ್ನನ್ನು ನಂಬಿದ ಮಕ್ಕಳೆಲ್ಲರ ನಿನ್ನೋಂದಿಗಿರಲು ಕರೆದೊಯುವಿ ನಿನ್ನ ನಂಬದೆ ಇರುವ ಪ್ರತಿ ಯೊಬ್ಬರು ಆ ಒಂದೂ ದಿನವು ಭಯಂಕರವು – ಮಹಿಮೆಯ