ಕನ್ನಡ
ಆ…ಆ…ಆ… ಮಹಿಮೆಯ ರಾಜನು ಮಹಿಮೆಯಿಂದ
ಬರುವನು ಮೇಘದೊಳೂ
ಆ…ಆ…ಆನಂದವೇ, ಆನಂದವೇ ಆನಂದವೇ ಮಹಾನಂದವೇ.
1.ಭೂಮಿ ಆಶ್ಚರ್ಯಗೊಳ್ವದೂ ದೂತರಾರ್ಭತಿಸುವರು
ದೂತರ ಧ್ವನಿಯೊಡನೇ ಮೇಘ ದಲ್ಲಿ ಬರುವಾ
ಪ್ರಿಯರಾದ ನಾವೂ ಯೇಸುವನ್ನು ಸಂಧಿಸುವ
2.ಪರಲೋಕ ರಾಜನೂ ತಂದೆಯ ಮಹಿಮೆಯಿಂದಾ
ಪ್ರೀತಿಯ ಮಾಡಲಾಗಿತ್ತಿಯಾಮರು ರೂಪಗೋಳಿಸುವನು
ಆಶೆಯಿಂದ ನಾವೂ ಯೇಸುವನ್ನು ಸಂಧಿಸುವಾ