ಮಹಿಮೆಯುಳ್ಳ ದೇವ ನೀನೆ

ಕನ್ನಡ

ಮಹಿಮೆಯುಳ್ಳ ದೇವ ನೀನೆ ಘನತೆಯುಳ್ಳ ರಾಜ ನೇನೆ ಪ್ರಭಾವವುಳ್ಳ ,ಮಹತ್ವವುಳ್ಳ ದೇವ ನಿನ್ನ ಸ್ತುತಿಪೆ. || 2 || ನಾ ನಿನ್ನ ಆರಾಧಿಸುವೆ || 8 || 1.ಆಕಾಶ ನಿನ್ನಯ ಸಿಂಹಾಸನ ಭೂಮಿಯು ನಿನ್ನಯ ಪಾದಪೀಠ ನೀನೆ ಸರ್ವ ಶಕ್ತನು ನೀನೆ ಸೃಷ್ಠಿ ಕರ್ತನು. 2.ಪಾಪವು ನೀಗ್ವದು ನಿನ್ನಾಮದಲ್ಲಿ ರಕ್ಷಣೆ ಸಿಗ್ವದು ನಿನ್ನಾಮದಲ್ಲಿ ಯೇಸು ನಿನ್ನ ನಾಮಾದಿ ಶಕ್ತಿ ಇದೆ ಎಲ್ಲಾ ನಾಮದಲ್ಲಿ ಮೇಲಾಗಿದೆ.