✝
स्तुती आराधना
Stuti Aradhana
ಮಹಿಮೆರಾಜನೇ
ಕನ್ನಡ
ಮಹಿಮೆರಾಜನೇ ವಾಗ್ದಾನದೀ ಸತ್ಯನೇ ಮಹಿಮೆಗೇ ಪಾತ್ರನೇ ನೀ ಮಹತ್ವವುಳ್ಳವನೇ ನಿನ್ನ ಪ್ರೀತಿ ಬದಲಾಗದು ನಿನ್ನ ಕೃಪೆಯು ಶ್ರೇಷ್ಟವು ಅತಿಶಯ ದೇವನು ನೀ ಆಲೋಚನೆಯ ಕರ್ತ ನೀ ಉನ್ನತ ರೂಢನಾದ ಪರಾಕ್ರಮಿ ದೇವರೇ ಸ್ತುತಿಯಲ್ಲಿ ವಾಸಿಸುವ ಪರಿಶುದ್ದ ಪರಿಶುದ್ದನೂ
Add to Favorites
MORE ಕನ್ನಡ SONGS
ಆರಾಧನೇ ಆರಾಧನೇ
ಆರಾಧನೆ ಇಮ್ಮಾನುವೇಲ×4
ಆರಾಧನೆ ನಾಯಕ ನೀನೇ
ಅಭಿಷೇಕ ನನ್ ತಲೆ ಮೇಲೆ
ಅಬ್ರಹಾಮನ ದೇವರೆ ನಿನಗೆ ಆರಾಧನೆ
ಹಾಡುವೆ ನಲಿವೆ ಕೊಂಡಾಡುವೆ
Home
Songs
Bible
Favorites
Settings