ಮಾತನಾಡುವ ತಂದೆಯೇ ಮೌನವೇಕೆ

ಕನ್ನಡ

ಮಾತನಾಡುವ ತಂದೆಯೇ ಮೌನವೇಕೆ ಪ್ರೀತಿಸುವ ತಾಯಿ ಯೇಸು ನೀ ಮರೆಯಾಗಿರುವೆ ಏಕೆ||2|| 1.ಈ ಹೃದಯ ನಿನಗಾಗಿ ಮಿಡಿಯುತಿದೆ ನಿನ್ನ ಸ್ವರವನ್ನು ಕೇಳಲು ಹಂಬಲಿಸಿದೆ||2|| ಯೆಹೋವ ಶಾಲೂಮ್ ನೀನೇ ನನ್ನ ಬಾಳಿನ ಸಮಾಧಾನವೇ ||2|| ಯೇಸಯ್ಯ||3|| ನಿನ್ ಪ್ರೀತಿ ಸತ್ಯತೆ ನನ್ನ ಬಿಡದಿರಲಿ ಯೇಸಯ್ಯ…… ಯೇಸಯ್ಯ….. ಯೇಸಯ್ಯ 2.ಈ ಉಸಿರು ನಿನಗಾಗಿ ಬದುಕುತ್ತಿದೆ ನಿನ್ನೊಳಗೆ ಜೀವಿಸಲೂ ತವಕಿಸಿದೆ||2|| ಯೆಹೋವ ಹುಸ್ಸೇನು ನೀನೆ ನನ್ನನ್ನು ರೂಪಿಸಸಿದೆ||2|| ಯೇಸಯ್ಯ||3|| ನಿನ್ನ ಆಗ್ನೇ ಉಪದೇಶ ಬೆಳಕಾಗಿರಲಿ ಯೇಸಯ್ಯ…… ಯೇಸಯ್ಯ….. ಯೇಸಯ್ಯ