ಹಲ್ಲೇಲೂಯ ನನ್ ಯೇಸಯ್ಯ

ಕನ್ನಡ

ಹಲ್ಲೇಲೂಯ ನನ್ ಯೇಸಯ್ಯ ಪರಿಶುದ್ದ ನಾದವನಯ್ಯ ಹತ್ತು ಸಾವಿರರಲ್ಲಿ ಧ್ವಜಪ್ರೀಯನಯ್ಯ ಮಾರಾನಾಥ ಮಾರಾನಾಥ ಬೇಗನೆ ಬನ್ನಿ ನನ್ನ ಯೇಸುರಾಜಾ(2) 1.ಕೆರೂಬಿಯರು ಸೆರಾಫಿಯರು ಸ್ತುತಿಸುವ ದೇವರು ನೀನೆ ಮಧಲಿಂಗನೆ ನಿನ್ ಬರುವಿಕೆಗೆ ಕಾದಿರುವೆ ನಾನು ಎಂದು ನೀ ಬರುವೇ ಅಯ್ಯಾ 2.ಭೂಮಿ ನಡುಗುವುದು ಆಕಾಶವು ತೆರಿಯುವುದು ತತ್ತೂರಿ ಶಬ್ದ ಕೇಳಿ ಧೂತರೊಡನೆ ನಾನ್ ಯೇಸು ಬರಲಿರುವ ನನ್ನ ಕರೆದೊಯ್ಯುವಾ.