ಮುಂಜಾನೆ ಜಾವದಲ್ಲಿ ಹುಡುಕುವೆ, ಹುಡುಕುವೆ

ಕನ್ನಡ

ಮುಂಜಾನೆ ಜಾವದಲ್ಲಿ ಹುಡುಕುವೆ, ಹುಡುಕುವೆ ನಿನ್ನ ಮುಖ ಕಂಡು ತೃಪ್ತಿ ಹೊಂದುವೆ ಆ..ಆ…ಆ… ಆರಾಧನೆ 1.ಮೊಣಕಾಲೂರುವೆ, ಕೈಗಳು ಎತ್ತಿ ಕೈ ಮುಗಿಯುವೆ ಜೋಲುತ್ತಿದ್ದ ಕೈಗಳ ನಡುಗುವ ಮೊಣಕಾಲು ಬಲಪಡಿಸು ನನ್ನೆಸುವೆ ಬಲಪಡಿಸು ನನ್ನೆಸುವೆ 2.ಉದಯ ಕಾಲದಲ್ಲಿಯೇ, ನನ್ನ ಸ್ವರವೂ ನಿನಗೆ ಕೇಳ್ವದು ನನ್ನ ಪ್ರಾರ್ಥನೆ ಸಮರ್ಪಿಸಿ ನಾ ಸಾಡುತ್ತರ ಎದುರು ನೋಡುವೆ ಸಾಡುತ್ತರ ಎದುರು ನೋಡುವೆ 3.ನನ್ನ ಬಲವಾದ ಯೆಹೋವನೇ ನಿನ್ನಲ್ಲೇ ಮಮತೆಯಿಟ್ಟಿರುವೆ ನನ್ನ ಶರಣನೇ ನನ್ನ ದುರ್ಗವೇ ನನ್ನ ರಕ್ಷಣೆಯ ಕೊಂಬೇಸುವೇ ನನ್ನ ರಕ್ಷಣೆಯ ಕೊಂಬೇಸುವೇ 4.ಮುಂಜಾನೆ ಜಾವದಲ್ಲಿ ಹುಡುಕುವೆ, ನಿನ್ನ ಮುಖ ಕಂಡು ತೃಪ್ತಿ ಹೊಂದುವೆ ಇನ್ನೂ ಜೀವಿಸುವುದು ನಾನಲ್ಲ, ನಾನಲ್ಲ ನನ್ನಲ್ಲಿ ಯೇಸು ಜೀವಿಸುವಾ