ಕನ್ನಡ
ಮುಂಜಾನೆ ವೇಳೆ ಅಪ್ಪಾ ನಿನ್ ಪಾದ
ಆಸಕ್ತಿಯಿಂದ ಬರುವೆ
ನಿನ್ನ್ನಾಮವೆತ್ತಿ ಹಾಡಿ ಕೊಂಡಾಡಿ
ಹರ್ಷದಿ ನಲಿಯುವೆನು
1.ಕೂಗನ್ನು ಕೇಳುವವನೇ ಸ್ತೋತ್ರ
ಸ್ತೋತ್ರ ಆಯ್ಯಾ
ಕೊರತೆಯ ನೀಗುವವನೇ ಸ್ತೋತ್ರ ಸ್ತೋತ್ರ ಆಯ್ಯಾ
2.ನೆನಪೆಲ್ಲಾ ಅರಿತವನೇ ಸ್ತೋತ್ರ
ಸ್ತೋತ್ರ ಆಯ್ಯಾ
ನೆಮ್ಮದಿ ತರುವವನೇ ಸ್ತೋತ್ರ
ಸ್ತೋತ್ರ ಆಯ್ಯಾ