ಮುಂಜಾನೆ ವೇಳೆ ದೇವ ನಿನ್ ಸನ್ನಿಧಿಗೆ ಓಡಿ ಓಡಿ

ಕನ್ನಡ

ಮುಂಜಾನೆ ವೇಳೆ ದೇವ ನಿನ್ ಸನ್ನಿಧಿಗೆ ಓಡಿ ಓಡಿ ನಾ ಬರುವೆ ನಿನ್ ನಾಮವೆತ್ತಿ ಹಾಡಿ ಕೊಂಡಾಡಿ ಹರುಷದಿ ನಾ ನಲಿಯುವೆನು ಹಲ್ಲೆಲ್ಲೂಯ ಲೂಯಾ ಹಲ್ಲೆಲ್ಲೂಯ – 4 ಯೆಹೋವ ಶಾಲೋಮ್ ಯೆಹೋವ ಶಾಲೋಮ್ ಸಮಾದಾನವು ಕೊಡುವವನೇ ಚಿಂತೆಯೆಂದ ಹೊರಗೆ ತಂದು ಶಾಂತಿ ನನಗೆ ತಂದವನು ಹಲ್ಲೆಲ್ಲೂಯ ಲೂಯಾ ಹಲ್ಲೆಲ್ಲೂಯ – 4 ಮಧ್ಯಾಹ್ನ ವೇಳೆ ದೇವ ನಿನ್ ಸನ್ನಿಧಿಗೆ ಓಡಿ ಓಡಿ ನಾ ಬರುವೆ ನಿನ್ ನಾಮವೆತ್ತಿ ಹಾಡಿ ಕೊಂಡಾಡಿ ಹರುಷದಿ ನಾ ನಲಿಯುವೆನು ಯೆಹೋವ ರಾಫ ಯೆಹೋವ ರಾಫ ಆರೋಗ್ಯದಾಯಕನು ನೀನ ಬಲಹೀನದಿಂದ ಬಲವನ್ನು ಕೊಟ್ಟು ನನ್ನನ್ನೆಬ್ಬಿಸಿ ನಡೆಸಿದನು ಹಲ್ಲೆಲ್ಲೂಯ ಲೂಯಾ ಹಲ್ಲೆಲ್ಲೂಯ – 4 ರಾತ್ರಿವೇಳೆ ದೇವ ನಿನ್ ಸನ್ನಿಧಿಗೆ ಓಡಿ ಓಡಿ ನಾ ಬರುವೆ ನಿನ್ ನಾಮವೆತ್ತಿ ಹಾಡಿ ಕೊಂಡಾಡಿ ಹರುಷದಿ ನಾ ನಲಿಯುವೆನು ಇಮ್ಮಾನುವೇಲ ಇಮ್ಮಾನುವೇಲ ನನ್ನ ಸಂಗಡ ಇರುವವನೆ ಎಂದೆಂದು ನನ್ನ ಕೈಯನ್ನು ಬಿಡದೆ ಅಪ್ಪಿಕೊಂಡು ಕಾಯುವನು ಹಲ್ಲೆಲ್ಲೂಯ ಲೂಯಾ ಹಲ್ಲೆಲ್ಲೂಯ – 4 ಮುಂಜಾನೆ ವೇಳೆ,ಮಧ್ಯಾಹ್ನ ವೇಳೆ, ರಾತ್ರಿ ವೇಳೆಯು ನಾ ಬರುವೆ ನಿನ್ ನಾಮವೆತ್ತಿ ಹಾಡಿ ಕೊಂಡಡಿ ಹಾರುಷದಿ ನಾ ನಲಿಯುವೆನು ಹಲ್ಲೆಲ್ಲೂಯ ಲೂಯಾ ಹಲ್ಲೆಲ್ಲೂಯ – 4