ಮುಖ ನೋಡಲು ನೀ ಮನುಜನಲ್ಲ್ಯಾ

ಕನ್ನಡ

ಮುಖ ನೋಡಲು ನೀ ಮನುಜನಲ್ಲ್ಯಾ ಹೃದಯ ನೋಡುವ ದೇವರಲ್ಲವೋ (2) ಮನುಜನು ಮುಖವ ನೋಡುವ ದೇವರು ಹೃದಯ ನೋಡುವ (2) ಹೊರಗೆ ಹಾಕಲ್ಪಟ್ಟ ನನ್ನ ಹುಡುಕಿ ಹೋಗಿದ್ದೆ -2 ಅಭಿಷೇಕ ತಯಲದಿಂದ ಅಭಿಷೇಕಿಸಿದೆ ನಿಂದೆಯೊಳಗೆ ಸಿಲುಕಿ ನಾನು ನಿನ್ದಪಾತ್ರೆಯಾದೆ-2 ನಿನ್ದಪಾತ್ರೆಯಾದ ನನ್ನ ಆಶೀರ್ವದಿಸಿದೆ ಮನುಜನು ಬಲಹೀನ ಸಮಯದಲ್ಲಿ ಬಲ ನೀಡಿದೆ ನಿನ್ನ ಬಲದಿಂದ ನನ್ನ ಸ್ಥಿರಪಡಿಸಿದೆ -2 ಮನುಜನು ಮನುಷ್ಯರು ತಳ್ಳಿದಾಗ ನನ್ನ ಪ್ರೀತಿಸಿದೆ ಪ್ರೀತಿಯಿಂದ ನನ್ನ ಕರೆದು ಸಂತೈಸಿದೆ -2 ಮನುಜನು