ಮುಳ್ಳು ಕೀರಿಟವ ಧರಿಸಿದ ಯೇಸುವನ್ನೇ

ಕನ್ನಡ

ಮುಳ್ಳು ಕೀರಿಟವ ಧರಿಸಿದ ಯೇಸುವನ್ನೇ ದೃಷ್ಟಿಸು ನೋಡು ನನ್ನ ಮನವೇ – 2 ಆತನ ಪ್ರೀತಿ ಬದಲಾಗದು ಆತನ ಕೃಪೆಯೂ ನಿರಂತರವೂ – 2 ಮುಳ್ಳು ಕೀರಿಟವ ಧರಿಸಿದ ಯೇಸುವನ್ನೇ ದೃಷ್ಟಿಸು ನೋಡು ನನ್ನ ಮನವೇ – 2 1. ನಿನಗಾಗಿಯೇ ಆತ ಹೊಡೆಯಲ್ಪಟ್ಟ ನಿನಗಾಗಿಯೇ ಆತ ( ನ) ಜಜ್ಜಲ್ಪಟ್ಟ – 2 ನಿನ್ನನ್ನು ಬಿಡಿಸಿ ರಕ್ಷಿಸಲು ಮನುಷ್ಯನಾಗಿ ಜನಿಸಿದ – 2 ಆತನ ಪ್ರೀತಿ ಬದಲಾಗದು ಆತನ ಕೃಪೆಯೂ ನಿರಂತರವೂ – 2 ಮುಳ್ಳು ಕೀರಿಟವ ಧರಿಸಿದ ಯೇಸುವನ್ನೇ ದೃಷ್ಟಿಸು ನೋಡು ನನ್ನ ಮನವೇ – 2 2. ನಿನ್ನ ಪಾಪವನ್ನು ಆತನು ಹೊತ್ತುಕೊಂಡ ನಿನ್ನ ಶಾಪವನ್ನು ಆತನು ಹೊತ್ತುಕೊಂಡ – 2 ನಿನಗೆ ಜೀವನ ನೀಡಲು ತನ್ನ ಪ್ರಾಣವನ್ನೇ ನಿನಗೆ ಕೊಟ್ಟ – 2 ಮುಳ್ಳು ಕೀರಿಟವ ಧರಿಸಿದ ಯೇಸುವನ್ನೇ ದೃಷ್ಟಿಸು ನೋಡು ನನ್ನ ಮನವೇ – 2 ಆತನ ಪ್ರೀತಿ ಬದಲಾಗದು ಆತನ ಕೃಪೆಯೂ ನಿರಂತರವೂ – 2