ಕನ್ನಡ
ಮೇಘದ ಒಳಗೆ ಸೇರಿಸು ಮೇಘರೂಢನಾದ ದೇವನೆ
ನಿನ್ನಯ ಸಮ್ಮುಖದಿ ನಿನಗೆಂದು ಆರಾಧನೆ
ಆರಾಧನೆ ಆರಾಧನೆ
1.ನನ್ನ ಚಿತ್ತ ವಲ್ಲ ನನ್ನ ಬಳಲ್ಲಿ
ನಿನ್ನ ಚಿತ್ತ ನೆರವೇರಲಿ ನನ್ನಲ್ಲಿ
ನಿನ್ನಯ ಸಮ್ಮುಖದಿ
ನಿನ್ನಗೆಂದು ಆರಾಧನೆ
2.ನನ್ನ ಬಯಕೆಯೆಲ್ಲ ನನ್ನ ಬದುಕಿನಲ್ಲಿ
ನಿನ್ನ ಬಯಕೆಯು ನೆರವೇರಲಿ ನನ್ನಲ್ಲಿ
ನಿನ್ನ ಹೃದಯದ ಆಸೆಯನ್ನು
ನಾನೆಂದು ಪೂರೈಸುವೆ