ಮೊಣಕಾಲೂರಿ, ನಾ ನಿನ್ನನಾರಾಧಿಸುವೆ ಕೈಗಳನೆತ್ತಿ,

ಕನ್ನಡ

ಮೊಣಕಾಲೂರಿ, ನಾ ನಿನ್ನನಾರಾಧಿಸುವೆ ಕೈಗಳನೆತ್ತಿ, ನಾ ನಿನ್ನನೆ ಸ್ತುತಿಸುವೆ ಎಂದೆಂದಿಗೂ ನೀನೇ, ಸಿಂಹಾಸನಾಸೀನ ನನ್ ಹೃದಯದಿಂದ ಆರಾಧಿಸುವೆ ||ಎಂದೆಂದಿಗೂ|| ನಿನ್ ಗಾಯಗಳ, ದೃಷ್ಟಿಸಿ ನಾ ನೋಡುವೆ ನಿನ್ ಪ್ರೀತಿಯ, ನೆನಸಿ ನಾ ಸ್ತುತಿಸುವೆ ||ಎಂದೆಂದಿಗೂ|| ರಾಜಾಧಿರಾಜ (ಓ ರಾಜನೆ), ನಿನಗಡ್ಡ ಬೀಳುವೆ ಉನ್ನತದಲ್ಲೂ, ನಾ ನಿನ್ನನೆ ಸ್ತುತಿಸುವೆ ||ಎಂದೆಂದಿಗೂ||