ಮೌನವಾಗಬೇಡ ಯೇಸಯ್ಯಾ (2)

ಕನ್ನಡ

ಮೌನವಾಗಬೇಡ ಯೇಸಯ್ಯಾ (2) ಈ ಜೀವವು ನಿನ್ನನ್ನೆ ಆತುಕೊಡಿದೆ ಈ ಉಸಿರು ನಿನ್ನನ್ನೆ ಉಸಿರಾಗಿ ಕೂಗುತ್ತಿದೆ – ಮೌನ 1.ಬೇಗನೆ ಸಾಡುತ್ತರ ದಾಯಪಾಲಿಸು ನನ್ನ ಆತ್ಮವು ಕುಂದಿದೆ ನೀನು ವಿಮುಖನಾದರೆ ಈ ಬಾಳು ಶೂನ್ಯವು 2.ದ್ರೋಹಿಯಾಗಿ ಮೆರೆದೆ ನಾನು ನಿನ್ನ ಸ್ವರವ ಕೇಳದೆ ನೀನು ಶೃಂಗರಿಸದೆ ಹೋದರೆ ಈ ಜೀವನ ವ್ಯರ್ಥವು 3.ಈ ಜೀವನ ಬೇಸರವಾಗಿದೆ ಎದೆ ಬಿಚ್ಚಿ ನಿನಗೆ ಮೆರೆಯಿಡುವೆ ಮನೋವ್ಯಥೆಯಿಂದ ಘನಪಡಿಸುವೆ ನಿನ್ನ ಪಾದದಲ್ಲಿ ಕುಳಿತು