ಯಜಮಾನನೇ, ಯಜಮಾನನೇ

ಕನ್ನಡ

ಯಜಮಾನನೇ, ಯಜಮಾನನೇ ನಿನ್ ಸೇವೆಗಾಗಿ ಕರೆದಿರುವೆ || 2 || ಅಳಿಯುವ ನನ್ ಕೈಗಳಿಂದ, ಅಳಿಯದ ನಿನ್ ರಾಜ್ಯವ ಕಟ್ಟಲು, ಹುಚ್ಚನಾದ ನನ್ನ ಆರಿಸಿಕೊಂಡೆ ಅಳಿಯುವ ನನ್ ತುಟಿಗಳಿಂದ, ಅಳಿಯದ ನಿನ್ ವಾಕ್ಯಸಾರಲೂ, ವಂಚಕನಾದ ನನ್ ಆರಿಸಿಕೊಂಡೆ ಆರಾಧಿಸುವೇ ಅದೇ ನೆನಸಿಯೇ, ಜೀವಮಾನವೂ ನಿನ್ ಮಾತ್ರವೇ. ಆರಾಧಿಸುವೇ – 8 1. ನನ್ನಲ್ಲೇನೂ ಒಳ್ಳೆಯದು ಕಂಡೆ, ನನ ಕರೆದು ಮೇಲಕ್ಕೇತ್ತಿದೆ -2 2. ನಿನ್ ಚಿತ್ತವ ಮಾಡುವದೇ, ಅನುದಿನದ ಆಹಾರವೇ – 2