ಯಜಮಾನನೇ, ಯಜಮಾನನೇ ನಿನ್ ಸೇವೆಗಾಗಿ

ಕನ್ನಡ

ಯಜಮಾನನೇ, ಯಜಮಾನನೇ ನಿನ್ ಸೇವೆಗಾಗಿ ಕರೆದಿರುವೆ… //2// ಅಳಿಯುವ ನನ್ ಕೈಗಳಿಂದ, ಅಳಿಯದ ರಾಜ್ಯವ ಕಟ್ಟಲು, ಹುಚ್ಚನಾದ ನನ್ನ ಆರಿಸಿಕೊಂಡೆ… ಅಳಿಯುವ ನನ್ ತುಟಿಗಳಿಂದ, ಅಳಿಯದ ನಿನ್ ವಾಕ್ಯಸಾರಲೂ, ವಂಚಕನಾದ ನನ್ ಆರಿಸಿಕೊಂಡೆ… //2// ಆರಾಧಿಸುವೇ ಅದೇ ನೆನಸಿಯೇ, ಜೀವಮಾನವೂ ನಿನನ್ ಮಾತ್ರವೇ. ಆರಾಧಿಸುವೇ… //8// ನನ್ನಲ್ಲೇನೂ ಒಳ್ಳೆಯದು ಕಂಡೆ, ನನ ಕರೆದು ಮೇಲಕ್ಕೇತ್ತಿದೆ… //2// ಅಳಿಯುವ ನನ್ ಕೈಗಳಿಂದ, ಅಳಿಯದ ರಾಜ್ಯವ ಕಟ್ಟಲು, ಹುಚ್ಚನಾದ ನನ್ನ ಆರಿಸಿಕೊಂಡೆ… ಅಳಿಯುವ ನನ್ ತುಟಿಗಳಿಂದ, ಅಳಿಯದ ನಿನ್ ವಾಕ್ಯಸಾರಲೂ, ವಂಚಕನಾದ ನನ್ ಆರಿಸಿಕೊಂಡೆ… ಆರಾಧಿಸುವೇ ಅದೇ ನೆನಸಿಯೇ, ಜೀವಮಾನವೂ ನಿನನ್ ಮಾತ್ರವೇ. ಆರಾಧಿಸುವೇ… //8// ನಿನ್ ಚಿತ್ತವ ಕಾಪಾಡುವದೇ, ಅನುದಿನದ ಆಹಾರವೇ… //2// ಅಳಿಯುವ ನನ್ ಕೈಗಳಿಂದ, ಅಳಿಯದ ರಾಜ್ಯವ ಕಟ್ಟಲು, ಹುಚ್ಚನಾದ ನನ್ನ ಆರಿಸಿಕೊಂಡೆ… ಅಳಿಯುವ ನನ್ ತುಟಿಗಳಿಂದ, ಅಳಿಯದ ನಿನ್ ವಾಕ್ಯಸಾರಲೂ, ವಂಚಕನಾದ ನನ್ ಆರಿಸಿಕೊಂಡೆ… //2// ಆರಾಧಿಸುವೇ ಅದೇ ನೆನಸಿಯೇ, ಜೀವಮಾನವೂ ನಿನನ್ ಮಾತ್ರವೇ. ಆರಾಧಿಸುವೇ… //8//