ಯೇಸಯ್ಯ ನಿನ್ ಹತ್ತಿರ

ಕನ್ನಡ

ಯೇಸಯ್ಯ ನಿನ್ ಹತ್ತಿರ ಇರುವದು ಎಷ್ಟೋ ಮಧುರ ನಿನ್ ವಾಕ್ಯ ಕೇಳಿ ನಿನ್ ಧ್ಯಾನ ಮಾಡಿ ಬಾಳುವುದು ಆನಂದವೇ || 1 ) ನಿನ್ ಆಲಯದಲ್ಲಿ ಕಳೆಯುವ ಒಂದು ದಿನ || ಸಾವಿರ ದಿನಕ್ಕಿಂತ ಮೇಲಾಗಿದೆ || || ಜೀವಿಸುವೆ ನಿನ್ನಲ್ಲಿಯೇ ಜೀವಂತ ದಿನವೆಲ್ಲಾ ನಿನ್ನ ಪಾದದಿ || 2 ) ನಿನ್ ಪ್ರೇಮಾನುಭವ ಜೀವಕ್ಕಿಂತ ಶ್ರೇಷ್ಠ ನನ್ನ ಬಾಯಿ ನಿನ್ನನ್ನು ಕೀರ್ತಿಸುವದು || ನನ್ ಜೀವ ಮಾನವೆಲ್ಲಾ ಹಾಡಿಸ್ತುತಿಸುವೇ ||