ಯೆಸು ನಾಮ ಸುಂದರ ನಾಮ

ಕನ್ನಡ

ಯೆಸು ನಾಮ ಸುಂದರ ನಾಮ ಯೆಸು ನಾಮ ಮದುರ ಮದುರ ಜೇನುಗಿಂಥಲು ನಾಮ ಮದುರವು ಪಾಪವೆಲ್ಲ ಕ್ಷಮಿಸುವ ನಾಮ ಶಾಪವೆಲ್ಲ ತೊಲಗಿಸ್ವ ನಾಮ ಸ್ವಸ್ತಪಡಿಸುವ ಯೆಸು ನಾಮ ಎಲ್ಲಾ ನಾಮ ಕಿಂತ ದೊಡ್ಡ ನಿನ್ನ ನಾಮವು ಎಲ್ಲಾರಿಗೂ ಕೊಟ್ಟಿರುವ ಒಂದೆ ನಾಮವು ಸುಂದರ ಸುಂದರ ನಾಮ ಯೆಸು ನಿನ್ ನಾಮ ಅದ್ವಿತೀಯ ನಾಮ ಅತಿಶಯ ನಾಮ ಆರಾಧಿಸುವ ನಾಮ ಕಾಪಾಡುವ ನಾಮ