ಯೆಹೊವ ಯೀರೆ ನನ್ನನ್ನು ಕಾಯುವ

ಕನ್ನಡ

ಯೆಹೊವ ಯೀರೆ ನನ್ನನ್ನು ಕಾಯುವ ನೀ ಮಾತ್ರ ಸಾಕು ನನಗೆ ಯೆಹೊವ ರಾಫಾ ಸೌಖ್ಯದಾಯಕ ನಿನ್ನ ಬಾಸುಂಡೆಯಿಂದ ಗುಣವಾದೆ ಯೆಹೊವ ಶಮ್ಮಾ ಜೊತೆಗೆ ಇರುವೆ ನನಗೆಂದಿಗು ಭಯವಿಲ್ಲ ನೀ ಮಾತ್ರ ಸಾಕು !3! ನನಗೆ ನೀ ಸಾಕೆನೆಗೆ !3! ಯೇಸುವೆ 1.ಯೆಹೊವ ಶಾಲೊಂ ನನ್ ಸಮದಾನ ನನಗೆಂದಿಗು ಚಿಂತೆಯಿಲ್ಲ ಯೆಹೊವ ನಿಸ್ಸಿಯೇ ನನ್ ಜಯದ್ವವು ನನಗೆಂದಿಗು ಸೋಲುಯಿಲ್ಲ ಯೆಹೊವ ರೂಹಾ ಒಳ್ಳೆಯ ಕುರುಬ ನನಗೆಂದಿಗು ಕೊರೆತೆಯಿಲ್ಲ 2.ಯೆಹೊವ ಮೆಕ್ಕಾಡೆಸ್ ಪರಿಶುದ್ದ ದೇವನೆ ನೀ ಮಾತ್ರ ಸಾಕು ನನಗೆ ಯೆಹೊವ ಹೊಸೆನು ನನ್ನನ್ನು ರೂಪಿಸುವೆ ನೀ ಮಾತ್ರ ಸಾಕು ನನಗೆ ಯೆಹೊವ ಎಲ್‍ರೊಹಿ ನೀ ನನ್ನ ಕಾಣುವೆ ನನಗೆಂದಿಗು ಬಾದೆಯಿಲ್ಲ “ನೀ ಮಾತ್ರ”