ಯೆಹೋವ ದೇವರೆ ಯೆಹೋವ ಕರ್ತನೆ

ಕನ್ನಡ

ಯೆಹೋವ ದೇವರೆ ಯೆಹೋವ ಕರ್ತನೆ ಯೆಹೋವ ರಕ್ಷಕನೆ ಯೆಹೋವ ರಾಜನೆ 1.ಎಲ್‍ಷಡಾಯ್ ಎಲ್‍ಷಡಾಯ್ ಸರ್ವಶಕ್ತ ನೀನೆ 2.ಎಬಿನೇಜರ್ ಎಬಿನೇಜರ್ ಈ ವರೆಗೂ ಕಾಯ್ದಿರುವಿ 3.ಎಲ್ ರೋಹಿ ಎಲ್ ರೋಹಿ ನನ್ನನ್ನು ನೋಡುವವನೆ