ಯಹೋವ ದೇವರಾದ ಮೀಸಲಾದ ಜನರೇ ಅವರ ಸ್ವರ್ಗಿಯ ಪ್ರಜೆಯೇ ಪ್ರಾವಾಸಿಗಳಾದ ನಾವು ಭಾಗ್ಯ ವಂತರು ಪರಲೋಕ ಸಂಸ್ಥಾನದವರು

ಕನ್ನಡ

ಯಹೋವ ದೇವರಾದ ಮೀಸಲಾದ ಜನರೇ ಅವರ ಸ್ವರ್ಗಿಯ ಪ್ರಜೆಯೇ ಪ್ರಾವಾಸಿಗಳಾದ ನಾವು ಭಾಗ್ಯ ವಂತರು ಪರಲೋಕ ಸಂಸ್ಥಾನದವರು ಆಪತ್ಕಾಲದಲ್ಲಿ ಆಶ್ರಯ ದುರ್ಗವು ಬಲಾವು ದೇವರೊಬ್ಬನಷ್ಠೇ ಆದುದರಿಂದ ಭೂಮಿಯು ಮಾರ್ಪಟ್ಟು ಹೋದರು ಹೆದರಿಕೆ ನಮಗೆ ಬರುವುದಿಲ್ಲಾ ಅಪಮಾನವು ಇಲ್ಲಿ ಸಹಿಸಿಕೊಂಡು ನಾವು ಅದೇ ನಮ್ಮ ಭಾಗ್ಯವೆಂದು ತಿಳಿಯುವೆವು ಕ್ರಿಸ್ತನ ನಿಮಿತ್ತವಾಗಿ ಬಾದೆಯನ್ನು ಅನುಭವಿಸುವವರು ಆತನ ಮಹಿಮೆಯಲ್ಲಿ ಬಾದ್ಯರಾಗ್ವೆವು ಐಕ್ಯವಾಗಿ ಐಕ್ಯವಾಗಿ ಐಕ್ಯವಾಗಿ ನಿಲ್ಲಿರಿ ಯೆಸುವಿನ ಸೈನಿಕರವರೇ ಜಯಘೋಷ ಜಯಘೋಷ ಜಯಘೋಷ ಹಾಕಿರಿ ಜಯ ರಾಜನಾದ ಯೇಸುವಿಗೆ