ಯೆಹೋವ ನನ್ನ ಕುರುಬನು

ಕನ್ನಡ

ಯೆಹೋವ ನನ್ನ ಕುರುಬನು ನನಗೇನು ಕೊರತೆಯಿಲ್ಲ || 2 || ದಾರಿ ತಪ್ಪಿ ನಾನು ಬಳಲಿದಾಗ ತನ್ನ ಸ್ವರದಿ ನನ್ನನ್ನು ಕರೆಯುವನು || 2 || ಯೆಹೋವ ಯೆಹೋವ. ಮುಗ್ಗರಿಸಿ ನಾನು ಬೀಳದಂತೆ ದಿನವೆಲ್ಲಾ ನನ್ನನ್ನು ಕಾಯುವನು || 2 || ಯೆಹೋವ ಯೆಹೋವ. ಸಮೃದ್ಧಿಯ ಜೀವ ನನಗೆ ನೀಡಿ ಸಂತೋಷದಿಂದ ನಲಿಯುವೆನು || 2 || ಯೆಹೋವ ಯೆಹೋವ.