ಕನ್ನಡ
ಯೆಹೋವನನ್ನು ಅಶ್ರಯೇಸುವೇ
ಆತನ್ ಬಲವನ್ನು ಅಶ್ರಯೇಸುವೇ
ನಿತ್ಯವೂ ಆತನ್ ದರ್ಶನ ಬಯಸುವೆ
ಆತನ್ ರಾಜ್ಯಕ್ಕಾಗಿ ನೀತಿಗಾಗಿ
ನಾನು ಮೊದಲು ತವಕ ಪಡುವೆನು
ಪೂರ್ಣ ಹೃದಯದಿಂದ
ಪೂರ್ಣ ಮನಸಿನಿಂದ
ನನ್ನ ದೇವರಾದ ಯೆಹೋವನನ್ನು
ನಾನು ಹುಡುಕುವೆನು
ಪೂರ್ಣ ಹೃದಯದಿಂದ
ಪೂರ್ಣ ಮನಸಿನಿಂದ
ನನ್ನ ದೇವರಾದ ಯೆಹೋವನನ್ನು
ನಾನು ಹುಡುಕುವೆನು
ಲ ಲ ಲ ಲ
ಲ ಲ ಲ ಲ ಲ
ಪೂರ್ಣ ಹೃದಯದಿಂದ
ಪೂರ್ಣ ಮನಸಿನಿಂದ
ನನ್ನ ದೇವರಾದ ಯೆಹೋವನನ್ನು
ನಾನು ಹುಡುಕುವೆನು