ಯೆಹೋವನು ನನ್ನ ಬಂಡೆಯೂ

ಕನ್ನಡ

ಯೆಹೋವನು ನನ್ನ ಬಂಡೆಯೂ ನನ್ನ ಕೋಟೆಯೂ ವಿಮೋಚಕನೂ || 2 || ಆತನು ನನ್ನ ಆಶ್ರಯ ಗಿರಿಯೂ ನನ್ನ ದೇವರು ನನ್ನ ಗುರಾಣಿಯೂ ರಕ್ಷಣೆಯ ಕೊಂಬು ನನ್ನ ದುರ್ಗವು || 2 || || ಯೆಹೋವನು || ನನ್ನ ಶರಣನು ಬಲ್ಕಾರಿಯಿಂದ ಕಾಪಾಡಿದ ಯೆಹೋವನು ಚೈತನ್ಯ ಸ್ವರೂಪನು ನನ್ನ ಶರಣನು || 2 || || ಯೆಹೋವನು || ಆತನು ಮೇಲಣ ಲೋಕದಿಂದ ನನ್ನ ನೋಡಿದ ಮಹಾಜಲರಾಶಿ ಸುತ್ತಿಕೊಳ್ಳಲು ನನ್ನ ಎಳೆದನು || 2 || || ಯೆಹೋವನು ||