ಯೆಹೋವನೇ ನೀನೇ ನನ್ನ ಆರೋಗ್ಯದಾಯಕನು

ಕನ್ನಡ

ಯೆಹೋವನೇ ನೀನೇ ನನ್ನ ಆರೋಗ್ಯದಾಯಕನು ಯೆಹೋವನೇ ನೀನೇ ನನ್ನ ಆರೋಗ್ಯದಾಯಕನು ಕ್ರಿಸ್ತನ ಬಾಸುಂಡೆಗಳಿಂದ ನನ್ನನ್ನು ಗುಣಪಡಿಸು ನಿನ್ ವಾಕ್ಯವನ್ನು ಕಳುಹಿಸಿ ನನ್ನನ್ನು ಗುಣಪಡಿಸು ಯೆಹೋವ ರಫ ನೀನೇ ನನ್ನ ಆರೋಗ್ಯದಾಯಕನು ಯೆಹೋವ ರಫ ನೀನೇ ನನ್ನ ಆರೋಗ್ಯದಾಯಕನು