ಯೆಹೋವನೇ ಯೆಹೋವನೇ

ಕನ್ನಡ

ಯೆಹೋವನೇ ಯೆಹೋವನೇ ನೀನೆಮ್ಮ ಆಶ್ರಯವು ಇಂದು ಎಂದು ||೨|| ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ||೨|| ನನ್ನ ಕಾಲುಗಳು ಬಂಡೆಯ ಮೇಲೆ ತಗಲದಂತೆಯೇ ನಿನ್ನ ದೂತರ ಕಾವಲು ||೨|| (ಹಲ್ಲೇಲೂಯ) ನನ್ನ ತಲೆಯನ್ನು ವೈರಿಗಳ ಮುಂದೆ ಸನ್ಮಾನಿಸುವ ಪ್ರಭು ನೀನಲ್ಲವೊ ||೨|| (ಹಲ್ಲೇಲೂಯ) ನಮ್ಮೆಲ್ಲ ರೋಗಗಳನ್ನು ಸೌಖ್ಯ ಮಾಡುವ ಪ್ರಭುವು ಆರೋಗ್ಯವ ನೀಡಿ ನನ್ನ ನಡೆಸುವ ಕರ್ತನು ||೨|| (ಹಲ್ಲೇಲೂಯ)