ಯೆಹೋವಾ ನನ್ನ ಕುರುಬ, ಕೊರೆತೆಯೂ ನನಗ್ಗಿಲ್ಲ.

ಕನ್ನಡ

ಯೆಹೋವಾ ನನ್ನ ಕುರುಬ, ಕೊರೆತೆಯೂ ನನಗ್ಗಿಲ್ಲ. ಯೇಸಯ್ಯ ಒಳ್ಳೇ ಕುರುಬ, ಭಯವೂ ನನಗ್ಗಿಲ್ಲ… //2// 1.ಕರ್ಗಾತ್ತಲಾದ ಕಣಿವೆಯಲ್ಲಿ, ನಡೆಯುವ ವೇಳೆಯಲ್ಲಿ, ಜೊತೆಯಿದ್ದು ಧೈರ್ಯವ ತಂದು, ನನ್ನನ್ನೂ ನಡೆಸುವನು… //2// ಯೆಹೋವಾ ನನ್ನ ಕುರುಬ, ಕೊರೆತೆಯೂ ನನಗ್ಗಿಲ್ಲ. ಯೇಸಯ್ಯ ಒಳ್ಳೇ ಕುರುಬ, ಭಯವೂ ನನಗ್ಗಿಲ್ಲ… //2// 2.ವೈರಿಗಳ ಎದುರಿನಲ್ಲಿ ಔತನ ಮಾಡಿಸುವ, ತಲೆಗೆ ತೈಲವ ಹಚ್ಚಿ, ನನ್ನ ಪಾತ್ರೆಯ ಉಕ್ಕೀಸುವಾ… //2// ಯೆಹೋವಾ ನನ್ನ ಕುರುಬ, ಕೊರೆತೆಯೂ ನನಗ್ಗಿಲ್ಲ. ಯೇಸಯ್ಯ ಒಳ್ಳೇ ಕುರುಬ, ಭಯವೂ ನನಗ್ಗಿಲ್ಲ… 3.ಯಾವಾಗಲೂ ನಿನ್ನ ಮಂದಿರದಲ್ಲಿ ನಾನು ಇರುವೆನು, ಶುಭವು ಕೃಪೆಯೂ ನನ್ನೋಂದಿಗೆ ಎಂದಿಗೂ ತಂಗಿಸುವಾ… //2// ಯೆಹೋವಾ ನನ್ನ ಕುರುಬ, ಕೊರೆತೆಯೂ ನನಗ್ಗಿಲ್ಲ. ಯೇಸಯ್ಯ ಒಳ್ಳೇ ಕುರುಬ, ಭಯವೂ ನನಗ್ಗಿಲ್ಲ… //2//