ಯೆಹೋವಾ ಹೀರೇ ಸ್ತುತಿಸುವೆನು, ಯೆಹೋವಾನಿಸಿ ಸ್ತುತಿಸುವೆನು

ಕನ್ನಡ

ಯೆಹೋವಾ ಹೀರೇ ಸ್ತುತಿಸುವೆನು, ಯೆಹೋವಾನಿಸಿ ಸ್ತುತಿಸುವೆನು ಯಹೋವಾ ಶಾಲೋ ಸ್ತುತಿಸುವೆನು, ಯೆಹೋವಾ ಶಮ್ಮ ಸ್ತುತಿಸುವೆನು… //2// 1.ಅಬ್ರಮಾನ ದೇವರೇ ಸ್ತುತಿಸುವೆನು, ಇಸಾಕಾನ ದೇವರೇ ಸ್ತುತಿಸುವೆನು ಇಸ್ರೇಯೇಲರ ದೇವರೇ ಸ್ತುತಿಸುವೆನು, ಕರುನಾಡ ದೇವರೇ ಸ್ತುತಿಸುವೆನು… ಸ್ತುತಿಸುವೆನು…. //4// 2.ದಹಿಸುವಾಗ್ನಿಯೇ ಸ್ತುತಿಸುವೆನು, ಪರಾಕ್ರಮ ಶಾಲಿಯೇ ಸ್ತುತಿಸುವೆನು ಯುದ್ದ ವೀರನೇ ಸ್ತುತಿಸುವೆನು, ಜಯ ಕೊಡುವ ರಾಜನೇ ಸ್ತುತಿಸುವೆನು. ಸ್ತುತಿಸುವೆನು…. //4// 3.ಬಲವುಳ್ಳ ದೇವರೇ ಸ್ತುತಿಸುವೆನು, ಭಯಂಕರ ಶೂರನೇ ಸ್ತುತಿಸುವೆನು ಮಹಿಮೆಯ ರಾಜನೇ ಸ್ತುತಿಸುವೆನು, ಮಹತ್ವದ ಒಡಯನೇ ಸ್ತುತಿಸುವೆನು. ಸ್ತುತಿಸುವೆನು… //4// ಯೆಹೋವಾ ಹೀರೇ ಸ್ತುತಿಸುವೆನು, ಯೆಹೋವಾನಿಸಿ ಸ್ತುತಿಸುವೆನು ಯಹೋವಾ ಶಾಲೋ ಸ್ತುತಿಸುವೆನು, ಯೆಹೋವಾ ಶಮ್ಮ ಸ್ತುತಿಸುವೆನು… //2//