ಯಾರಿಗೂ ಬೇಡವಾದೆ ಊರಿಂದ ದೂರವಾದೆ

ಕನ್ನಡ

ಯಾರಿಗೂ ಬೇಡವಾದೆ ಊರಿಂದ ದೂರವಾದೆ ದೇವರೆ ನೀನು ಇದ್ದರೆ ಈಗಲೇ ಮಾತನಾಡು 1.ತಂದೆಯು ತಾಯಿಯು ಯಾರು ಇಲ್ಲ ಬಂದುವು ಇದ್ದರು ಯಾರು ಇಲ್ಲ ಈ ಪಾಪಿಗೆ ದರೆಯಲ್ಲಿ ಅಲೆಮಾರಿಯಾಗಿ ಅನಾಥನಾಗಿ ಬೀದಿಯ ಪಾಲಾಗಿರುವೆ 2.ನನ್ನ ಹೃದಯವು ನೊಂದು ಬೆಂದು ಬಳಲಿ ಬಳಲಿ ಬಾಡಿಹೋಗಿದೆ ನನ್ ಗುಂಡಿಗೆಯು ಮೇಣದಂತೆ ಕರಗಿ ಕರಗಿ ನೀರಾಗಿದೆ ಅಲೆಮಾರಿಯಾಗಿ ಅನಾಥನಾಗಿ ಯಾರಿಗೂ ಬೇಡವಾದೆ ಊರಿಂದ ದೂರವಾದೆ ಯೇಸುವೆ ನೀನೇ ನನ್ನ ದೇವರು ಯೇಸುವೆ ನೀನೇ ನನ್ನ ಕರ್ತನು