ಯಾರೆನ್ನ ಕೈಬಿಟ್ಟರೂ ಯೇಸು ಕೈಬಿಡಲಾರ

ಕನ್ನಡ

ಯಾರೆನ್ನ ಕೈಬಿಟ್ಟರೂ ಯೇಸು ಕೈಬಿಡಲಾರ ಕೈಬಿಡಲಾರ ಕೈಬಿಡಲಾರ ಯೇಸು ಕೈಬಿಡಲಾರ ತಾಯಿ ತಂದೆಯೂ ಆತನಲ್ಲವೇ ಜೊತೆ ಇರುವ ಸಂತೈಸುವ ವೇದನೆಗಳೂ ಮುತ್ತಿಕೊಂಡರು ಬೇಡುವೆನು ಕಾಪಾಡುವ ನನಗಾಗಿಯೇ ಮನುóಷ್ಯನಾದ ನನಗಾಗಿಯೇ ಕಷ್ಟಪಟ್ಟ ರಕ್ತದಿಂದ ತೊಳೆದಿರುವ ರಕ್ಷಣಾನಂದ ನೀಡಿರುವ ನನಗಾಗಿಯೇ ಗಾಯಗೊಂಡ ನನ್ ನೋವನ್ನು ಹೊತ್ತುಕೊಂಡ ಆತ್ಮದಿಂದ ಅಭಿಷೇಕಿಸಿ ಮಧುರ ವಚನದಿಂದ ನಡೆಸುವ