ಯಾವುದು ಅಸಾಧ್ಯವಿಲ್ಲವೋ ನಮ್ ದೇವಾದಿ ದೇವರಿಗೇ

ಕನ್ನಡ

ಯಾವುದು ಅಸಾಧ್ಯವಿಲ್ಲವೋ ನಮ್ ದೇವಾದಿ ದೇವರಿಗೇ ಯಾವುದೂ ಅಸಾಧ್ಯವಿಲ್ಲವೋ ಒಂದೇ ಒಂದು ಮಾತಿನಿಂದಲೇ ವ್ಯಾಧಿಯನ್ನು ನೀಗಿಸಿದನು ಶುದ್ದನಾಗು ಎನೋದು ಹೇಳಲು ಕುಷ್ಠರೋಗಿ ಸ್ವಸ್ಥನಾದನೂ ನಡೆದನಾತ ಕಡಲ ಮೇಲೆಯೇ ಗಧರಿಸಿದನು ಮಾರುತವನೂ ಶವದ ಚಟ್ಟವನ್ನು ಮುಟ್ಟಲು ಬದುಕಿದನು ಯೌವನಸ್ಥನು ಪಾಪಗಳ ನೀಗಿಸಿದನೂ ಶಾಪಗಲ ಮುರಿದು ಬಿಟ್ಟನೂ ಘೋರ ವ್ಯಾಧಿ ಬಾಧೆ ಎಲ್ಲೆವ ತೀರಿಸುವ ಯೇಸು ಕರ್ತನು