ಯೇಸಪ್ಪ ಇರುವಲ್ಲಿ ದೆವ್ವಗಳು ಓಡುವುದು

ಕನ್ನಡ

ಯೇಸಪ್ಪ ಇರುವಲ್ಲಿ ದೆವ್ವಗಳು ಓಡುವುದು ಯೇಸಪ್ಪ ಮುಟ್ಟಿದರೇ ವಾಧಿಯೂ ನೀಗುವುದು – 2 ಜೀವದಿಂದ ಎದ್ದವನು ಶತ್ರುಕೆಲಸ ಲಯ ಮಾಡ್ವನು – 2 1.ತಾಯಿಯಂತೆ ಸಂತೈಸುವ ನೊಂದಂತ ನಿಮ್ಮನ್ನು ಸಾಲಸಂಕಷ್ಟ ಒರೆಸಿ ವೇದನೆಯ ನೀಗಿಸಿ ಎಂದೆಂದೂ ನಿಮ್ಮಯ ಜೋತೆಯಿರುವನು – 2 2.ಸೈತಾನನ ತಂತ್ರವೆಲ್ಲಾ ನೆಲಸಮ ಮಾಡುವನು ನಿನಗೆ ಸಾಮಾಧಾನ ಸಂತೋಷ ಕೊಡುವನು – 2 ಸೋತಂತ ನಿನ್ನನ್ನು ಬಲದಿಂದ ತುಂಬುವನು ಅದ್ಬುತ ಮಾಡಿ ಜೊತೆ ಬರುವನು – 2