ಕನ್ನಡ
ಯೇಸಪ್ಪ ನಿನ್ನ ನಾಮವು ಅದು ಎಷ್ಟೊಂದು ಮಧುರವಾದದು
ಸೊಲೊಮೋನಾನಿಗಿಂತಲೂ ಯೋನನಿಗಿಂತಲೂ
ನಿನ್ ನಾಮ ಅತಿ ದೊಡ್ಡದು
1.ಬಲವಿಲ್ಲದವನಿಗೆ ಬಲವ ಕೊಡುವದು
ನಿನ್ನಿಂದ ಸುಲಭವಾದ ಕಾರ್ಯವಯ್ಯ
ಏನೂ ಎಲ್ಲದ ಸಮಯದಲ್ಲೂ ಎಲ್ಲವನ್ನು ನಿರ್ಮಿಸಲು ಶಕ್ತನೇ
2.ಅಕಾಶದಲ್ಲೂ ಭೂಮಿಯಲ್ಲೂ ಎಲ್ಲಾ ಸ್ಥಳಾದಲ್ಲೂ
ನೀನೊಬ್ಬನೇ ಸ್ತುತಿಗೆ ಯೋಗ್ಯನು
ಜೀವವುಳ್ಳ ದೇವರೆ ನಿನ್ ನಾಮದಿ ಅಸಾಧ್ಯವಾದದ್ದು ಒಂದು ಇಲ್ಲವಯ್ಯ
3.ನಿನ್ ನಾಮವ ಹೋಳಲು ದುರಾತ್ಮ ಓಡ್ವದು
ನಿನ್ ನಾಮದಿ ಪ್ರಾರ್ಧಿಸಲು ವ್ಯಾಧಿ ನೀಗ್ವದು
ಎಲ್ಲಾ ಮೊಣಕಾಲ್ಗಳು ಬಗ್ಗಲ್ಪಡುವದು ಎಲ್ಲಾ ನಾಳಿಗೆಯೂ ಅರಿಕೆಯಿಡುವದು