ಯೇಸಪ್ಪ, ಯೇಸಪ್ಪ ನಿನ್ನ ಕೃಪೆಯೇ ನಮಗ್ಗಪ್ಪ.

ಕನ್ನಡ

ಯೇಸಪ್ಪ, ಯೇಸಪ್ಪ ನಿನ್ನ ಕೃಪೆಯೇ ನಮಗ್ಗಪ್ಪ. ನೀನೇ ನಮ್ಮ ಬಾಳಿನ ದೀಪವಪ್ಪ… //3// ನೀನ್ನೀದ್ದರೆ ನಮಗೆ ಎಲ್ಲಾ ಸಾಧ್ಯವಪ್ಪ, ನೀನ್ನಿಲ್ಲದೇ ನಮಗೆ ಎಲ್ಲಾ ಶೂನ್ಯವಪ್ಪ… //2// ಯೇಸಪ್ಪ, ಯೇಸಪ್ಪ ನಿನ್ನ ಕೃಪೆಯೇ ನಮಗ್ಗಪ್ಪ. ನೀನೇ ನಮ್ಮ ಬಾಳಿನ ದೀಪವಪ್ಪ… 1.ನಿನ್ನೇ ಇವತ್ತೂ,ಯಾವಾಗಲೂ ಮಾರ್ಪಾಡ ನನ್ನೇಸುವೇ, ಭೂಮಿಯೂ ಆಕಾಶವೂ ಅಳಿದರೂ ಎಂದಿಗೂ ಇರುವ ನಮ್ಮೇಸುವೇ… //2// ನಿನ್ ವಾಕ್ಯವೇ ಜೀವಹಾರವೂ, ನಮ್ಮ ಬಾಳಿಗೆ ಸಮಾಧಾನವೂ… //2// ಯೇಸಪ್ಪ, ಯೇಸಪ್ಪ ನಿನ್ನ ಕೃಪೆಯೇ ನಮಗ್ಗಪ್ಪ. ನೀನೇ ನಮ್ಮ ಬಾಳಿನ ದೀಪವಪ್ಪ… 2.ಲೋಕದಲ್ಲಿ ಎಲ್ಲಾ ನಶಿಸುವುದು, ನಿನ್ ಚಿತ್ತವೇ ಎಂದೂ ನಲಿಸುವುದು, ನಿನ್ನನ್ನೂ ನಾವು ಸ್ಮರಿಸುವೆವು, ಪ್ರತಿಫಲವ ನಾವೂ ಹೊಂದುವೆವೂ… //2// ನಿನ್ನ ವಾಕ್ಯವೇ ಮಾರ್ಗವೂ, ಸತ್ಯವೂ, ನಮ್ಮ ಬಾಳಿಗೆ ನಿತ್ಯ ಜೀವವು… //2// ಯೇಸಪ್ಪ, ಯೇಸಪ್ಪ ನಿನ್ನ ಕೃಪೆಯೇ ನಮಗ್ಗಪ್ಪ. ನೀನೇ ನಮ್ಮ ಬಾಳಿನ ದೀಪವಪ್ಪ… ನೀನ್ನೀದ್ದರೆ ನಮಗೆ ಎಲ್ಲಾ ಸಾಧ್ಯವಪ್ಪ, ನೀನ್ನಿಲ್ಲದೇ ನಮಗೆ ಎಲ್ಲಾ ಶೂನ್ಯವಪ್ಪ… //2// ಯೇಸಪ್ಪ, ಯೇಸಪ್ಪ ನಿನ್ನ ಕೃಪೆಯೇ ನಮಗ್ಗಪ್ಪ. ನೀನೇ ನಮ್ಮ ಬಾಳಿನ ದೀಪವಪ್ಪ…