ಯೇಸಯ್ಯ ನಿನ್ನ ಪ್ರೇಮ ಎಷ್ಟೊಂದು ಮಧುರ

ಕನ್ನಡ

ಯೇಸಯ್ಯ ನಿನ್ನ ಪ್ರೇಮ ಎಷ್ಟೊಂದು ಮಧುರ ರಕ್ತವ ಸುರಿಸಿ ಪ್ರಾಣವ ನೀಡಿದ ಆ ನಿನ್ನ ಪ್ರೇಮ 1.ಸ್ವರ್ಗವ ತ್ಯಜಿಸಿ ನನಗಾಗಿ ಧರೆಗೆ ಬಂದೆ ಕೆಟ್ಟಂತ ನನ್ನನ್ನು ನೀತಿಯ ಕಲಿಸಲು 2.ಪಾಪವ ನಾ ಮಾಡಿರಲು ಶಾಪದ ಮುಳ್ ಕಿರೀತ ನೀ ಧರಿಸಿ ನನ್ನಯ ಸುಖಕ್ಕಾಗಿ ಮೈಯೆಲ್ಲಾ ಗಾಯಗೊಂಡೆ 3.ಕಹಿಯಾದ ನನ್ ಜೀವಿತ ಸಿಹಿಯಾಗಿ ಮಾಡಿರುವೆ ಕಾರ್ಗತ್ತಲದ ನನ್ ಜೀವಿತದಿ ಬೆಳಕಾಗಿ ಬಂದಿರುವೆ