ಯೇಸಯ್ಯ ನಿನ್ನನಾಮ ನಾ ಹಾಡುವೆ

ಕನ್ನಡ

ಯೇಸಯ್ಯ ನಿನ್ನನಾಮ ನಾ ಹಾಡುವೆ ಜೀವಿಸುವ ದಿನವೆಲ್ಲಾ ನಿನ್ನ ಪ್ರೀತಿಮಾಡುವೆ ಆರಾಧನೆ ಸ್ತುತಿ – ಆರಾಧನೆ ಜೀವಂತ ದಿನವೆಲ್ಲಾ ಆರಾಧನೆ ಸ್ತುತಿ -ಆರಾಧನೆ ಜೀವಂತ ದಿನವೆಲ್ಲಾ – ಯೇಸಯ್ಯ ಜೀವಂತ ದಿನವೆಲ್ಲಾ 1.ಕೆಸರಲ್ಲಿ ಬಿದ್ದವನ ಪಾಪದಲ್ಲಿ ಇದ್ದವನ ಹುಡುಕಿ ಬಂದವನೆ – ಯೇಸಯ್ಯ || ಆರಾಧನೆ ಸ್ತುತಿ – ಆರಾಧನೆ 2.ನನ್ನನು ರಕ್ಷಿಸಲು ಪ್ರೀತಿಯನ್ನು ತೋರಿಸಲು ಜೀವವ ಕೊಟ್ಟವನೆ – ಯೇಸಯ್ಯ || ಆರಾಧನೆ ಸ್ತುತಿ – ಆರಾಧನೆ 3.ಬಲದಿಂದ – ಅಲ್ಲಾ ಪರಾಕ್ರಮದಿಂದ – ಅಲ್ಲಾ ಆತ್ಮದಿಂದ ಸಾಧ್ಯ – ಯೇಸಯ್ಯ || ಆರಾಧನೆ ಸ್ತುತಿ – ಆರಾಧನೆ