ಯೇಸಯ್ಯಾ… ಆರಾಧನೆ ನಿನಗೆ ಸ್ತುತಿ ಆರಾಧನೆ

ಕನ್ನಡ

ಯೇಸಯ್ಯಾ… ಆರಾಧನೆ ನಿನಗೆ ಸ್ತುತಿ ಆರಾಧನೆ ಮಹಿಮೆ ಮಹಿಮೆ ನಿನಗೆನಯ್ಯಾ ಸ್ತುತಿಯು ಪ್ರಭಾವವು ನಿನಗೆನಯ್ಯಾ (2) 1.ಸರ್ವ ಶಕ್ತನು ನೀನಯ್ಯಾ ಸರ್ವೋನ್ನತನು ನೀನಯ್ಯಾ ಸರ್ವಜ್ಞಾನಿಯು ನೀನಯ್ಯಾ ಆರಾಧನೆ – ನೀ ಮಾರ್ಗವು ಆದೆ ಯೇಸಯ್ಯ – ನೀ ಸತ್ಯವು ಆದೆ ಯೇಸಯ್ಯ ಜೀವಂತವಾದೆ ಯೇಸಯ್ಯ ಆರಾಧನೆ (2) ನಿನ್ನ ಸ್ತುತಿಸಲು ನನಗೆ ಆನಂದವೆ ನಿನ್ನ ಸೇರಲು ನನಗೆ ಉಲ್ಲಾಸವೆ (2) || ಯೇಸಯ್ಯ || 2.ಕಷ್ಟಗಳಲ್ಲಿ ಇರುವಾಗ ನಷ್ಟಗಳಲ್ಲಿ ಇರುವಾಗ ವ್ಯಾಧಿಗಳಲ್ಲಿ ಇರುವಾಗ ಆರಾಧನೆ ಸಂತೋದಲ್ಲಿ ಇರುವಾಗ – ಸೌಭಾಗ್ಯದಲ್ಲಿ ಇರುವಾಗ ಸಂತೈಸಿದ ದೇವರು ನಿನಗೆ ಆರಾಧನೆ (2) ನಿನ್ನ ಸ್ತುತಿಸಲು ನನಗೆ ಆನಂದವೆ ನಿನ್ನ ಸೇರಲು ನನಗೆ ಉಲ್ಲಾಸವೆ (2) || ಯೇಸಯ್ಯ ||