ಯೇಸು ಅಗ್ನಿಯಿಂದ ಉತ್ತರಿಸುವನೂ,

ಕನ್ನಡ

ಯೇಸು ಅಗ್ನಿಯಿಂದ ಉತ್ತರಿಸುವನೂ, ಆತ್ಮನೂ ಅಗ್ನಿಯಾಗಿ ಮಾರ್ಪಾಡಿಸುವನು…. ಅಗ್ನಿಸುರಿಸುವಾ, ದೇವರು ಅಗ್ನಿಸುರಿಸುವಾ, ಪರಲೋಕದ ಕದವ ತೆರೆದು, ಅಗ್ನಿಸುರಿಸುವಾ… //2// ಏಲಿಯಾನ ಪ್ರಾರ್ಥನೆಗೆ ಕರ್ತನಾ ಬೆಂಕಿಯೂ, ಯಗ್ನದ ಬಲಿಯನ್ನು,ದಹಿಸಿಬಿಟ್ಟಿತೂ, ಕಟ್ಟಿಗೆ ಕಲ್ಲು ನೀರು ದಹಿಸಿಬಿಟ್ಟಿತೂ… //2// ಅಡ್ಡ ಬಿದ್ದು ಕರ್ತನೇ, ದೇವರೆಂದೂ ಆರಾಧಿಸಿ, ಯೇಸುವಿಗೆ ಮಹಿಮೆ ಶಕ್ತಿ ಸಲ್ಲೀಸಿದನೂ… //2// ನಿತ್ಯ ನನ್ನ ಪ್ರಾರ್ಥನೆಗೆ ಕರ್ತನಾ ಬೆಂಕಿಯೂ ಹುಳಿಯಿಲ್ಲದ, ರೊಟ್ಟಿ ಮಾಂಸವ ದಹಿಸಿಬಿಟ್ಟಿತೂ, ದೂತನ ಕೋಲಿನಿಂದ ದಹಿಸಿಬಿಟ್ಟಿತೂ… //2// ಯೆಹೋವಾ ಶಾಲೋಮ್ ಎಂದು, ಹೆಸರಿಂದ ಆರಾಧಿಸಿ ಯೇಸುವಿಗೆ ಮಹಿಮೆ ಶಕ್ತಿ ಸಲ್ಲೀಸಿದನು… //2// ನಮ್ಮ ಪ್ರಾರ್ಥನೆಗೆ ಕರ್ತನಾ ಬೆಂಕಿಯೂ, ಭಾರತದ ಪಾಪ ಶಾಪವ, ದಹಿಸಿಬಿಡುವುದೂ, ಯೇಸುವಿನ ರಕ್ತದಿಂದ ತೊಳೆದು ಬಿಡುವುದೂ… //2// ಪ್ರತಿಯೊಂದು ರಾಜ್ಯವನ್ನು, ದೇವರ ರಕ್ಷಣೆಗೆ, ಯೇಸುವಿನ ನಾಮದಲ್ಲಿ ಪ್ರಾರ್ಥಿಸೋಣವೇ… //2// ಶಿಲುಭೆಯ ಧ್ವಜವನ್ನು ಹಾರಿಸೋಣವೇ