ಕನ್ನಡ
ಯೇಸು ಇರುವ ಮನೆಯಲ್ಲಿ ಆನಂದ ಆನಂದ
ಯೇಸು ಇರುವ ಮನದಲ್ಲಿ ಶಾಂತಿ ಸಮಾದಾನ (2)
ಹಲ್ಲೇಲೂಯ ಸ್ತುತಿ ಮಹಿಮೆ (4)
1.ಪ್ರೀತಿ ಪ್ರೇಮದ ಸಭೆಯಲ್ಲಿ ಯೇಸುವಿನ ಸಾನಿಧ್ಯ
ಪ್ರೀತಿ ಪ್ರೇಮದ ಹೃದಯದಲ್ಲಿ ಯೇಸುವಿನಿಂದ ಆನಂದ
ಹಲ್ಲೇಲೂಯ ಸ್ತುತಿ ಮಹಿಮೆ (4)
2.ಯೇಸು ನಾಮದ ಸ್ತುತಿಯಲ್ಲಿ ಸ್ವರ್ಗದ ಆನಂದ
ಯೇಸು ನಾಮದ ಬಲದಲ್ಲಿ ಅಂಧಕಾರವೆ ಮಾಯ (2)
ಹಲ್ಲೇಲೂಯ ಸ್ತುತಿ ಮಹಿಮೆ (4)