ಯೇಸು ಕರೆಯುತ್ತಾನೆ (೨)

ಕನ್ನಡ

ಯೇಸು ಕರೆಯುತ್ತಾನೆ (೨) ಹಂಬಲದಿಂದ ತನ್ ಹಸ್ತವ ನೀಡಿ ಯೇಸು ಕರೆಯುತ್ತಾನೆ ||ಯೇಸು ಕರೆಯುತ್ತಾನೆ|| 1. ಕಷ್ಟದ ಕಾಲದೊಳು ಸಂತೋಷ ಶಾಂತಿ ಕೊಡುವ (೨) ಪೂರ್ಣ ಹೃದಯದಿ ಯೇಸುವನ್ ನಂಬಿದರೆ ಎಲ್ಲಿಲ್ಲದ ಆನಂದ ಕೊಡುತ್ತಾನೆ (೨) ||ಯೇಸು ಕರೆಯುತ್ತಾನೆ|| 2. ಕಣ್ಣೀರಿನಿಂದ ಬರಲು ಸಂಪೂರ್ಣ ಒರೆಸಿ ಬಿಡುವ (೨) ಕಾರ್ಮೋಡದಂತೆ ಕಷ್ಟವು ಬರುವಾಗ, ನಿನ್ನನ್ನು ಕನಿಕರಿಸಿ ಕಾಪಾಡುವ (೨) ||ಯೇಸು ಕರೆಯುತ್ತಾನೆ||