ಯೇಸು ಕ್ರಿಸ್ತ ನಿನ್ನಂತೆ ಯಾರು ಇಲ್ಲಾ

ಕನ್ನಡ

ಯೇಸು ಕ್ರಿಸ್ತ ನಿನ್ನಂತೆ ಯಾರು ಇಲ್ಲಾ ನಿನ್ನ ಚರಣದಿ ಆಕಾಶ ಬಗ್ಗಲು ಭೂಮಿ ಮಹಿಮೆ ಹಾಡುವುದು || ನಾ ಹಾಡುವೆ ಹೂ… ಸನ್ನ ನೀ ರಾಜಾಧಿ ರಾಜ ನೀನೇ ನಿನಗೆ ಮಹಿಮೆ ಸದಾ..ಗಲಿ ನೀನೆ ಪ್ರಭು ನನ್ನ ಕರ್ತನೆ || ಪ್ರೀಯ ತಂದೆ ನನಗೆ ಎಷ್ಟೋ ಪ್ರೀತಿ ಮಾಡಿದೆ ನನ್ನ ಪಾಪದಿ ಬಿಡಿಸಲು ಸ್ವಂತ ಮಗನನ್ನೇ ಅರ್ಪಿಸಿರುವೆ || ನಾ ಹಾಡುವೆ ಹೂ… ಸನ್ನ ನೀ ರಾಜಾಧಿ ರಾಜ ನೀನೇ ನಿನಗೆ ಮಹಿಮೆ ಸದಾ..ಗಲಿ ನೀನೆ ಪ್ರಭು ನನ್ನ ಕರ್ತನೆ ||