✝
स्तुती आराधना
Stuti Aradhana
ಯೇಸು ಜೊತೆ ಬರುವನೂ ಅದ್ಬುತವ ಮಾಡುವನೂ
ಕನ್ನಡ
ಯೇಸು ಜೊತೆ ಬರುವನೂ ಅದ್ಬುತವ ಮಾಡುವನೂ 1.ಸೈತಾನನನ್ನು ಓಡಿಸುವ ನೊಂದಂತ ಮನಸ್ಸನ್ನು ಸಂತೈಸುವ 2.ಸಾಲ ಸಂಕಷ್ಟ ನೀಗುವನು ಕಣೀರನ್ನೆಲ್ಲಾ ಒರಸುವನು 3.ದುಷ್ಟನ ಕೆಲಸ ಎದುರಿಸುವೇ ಎಂದೆಂದೂ ನನಗೆ ಜಯ ಜಯವೇ 4.ವೇದನೆ ನೋವನ್ನು ನೀಗುವನು ಸಮಾಧಾನ ಸಂತೋಷ ನೀಡುವನು
Add to Favorites
MORE ಕನ್ನಡ SONGS
ಆರಾಧನೇ ಆರಾಧನೇ
ಆರಾಧನೆ ಇಮ್ಮಾನುವೇಲ×4
ಆರಾಧನೆ ನಾಯಕ ನೀನೇ
ಅಭಿಷೇಕ ನನ್ ತಲೆ ಮೇಲೆ
ಅಬ್ರಹಾಮನ ದೇವರೆ ನಿನಗೆ ಆರಾಧನೆ
ಹಾಡುವೆ ನಲಿವೆ ಕೊಂಡಾಡುವೆ
Home
Songs
Bible
Favorites
Settings