ಯೇಸು ನನ್ ವಿಮೋಚಕ

ಕನ್ನಡ

ಯೇಸು ನನ್ ವಿಮೋಚಕ ನನ್ನ ಯೇಸು ನನ್ ವಿಮೋಚಕ || ನನ್ನ ಜೀವಂತ ಕಾಲವೆಲ್ಲಾ ನನ್ನ ರಾಜ ನನ್ ವಿಮೋಚಕ || 1.ನನಗಾಗಿ ಹೊಡೆಸಿಕೊಂಡ ನನಗಾಗಿ ಜಜ್ಜಿಸಿಕೊಂಡ || ನನ್ನ ಎಲ್ಲಾ ರೋಗವನ್ನು ಯೇಸು ಹೊತ್ತು ತೀರಿಸಿದ || 2.ನಿನ್ ವಾಕ್ಯಗಳು ನನ್ನ ಔಷಧಿ ನಿನ್ ಗಾಯದಿಂದ ಗುಣವಾದೆನು || ಯೇಸು ರಕ್ತ ನನ್ನ ತೈಲವು ನಾನು ಎಂದಿಗೂ ಗುಣಹೊಂದುವೆ || 3.ಬಲಹೀನ ನೀಗಿಸುವನು ಬಲದಿಂದ ತುಂಬಿಸುವನು || ಹದ್ದಿಗೆ ಬರುವಂತೆ ಯೌವನ ಬರ ಮಾಡುವ ||