ಯೇಸು ನಿನ್ನನೇ ನೋಡುವೆ

ಕನ್ನಡ

ಯೇಸು ನಿನ್ನನೇ ನೋಡುವೆ ನಿನ್ನ ಶಿಲುಬೆಯ ನೋಡುವೆ ನನ್ನ ಹೃದಯ ಕರಗಿ ಅಳುತಿರುವುದು ಅಳುತಿರುವುದು 1.ಕಲ್ಲುಮುಳ್ಳು ನೋಡದೆ ಭಾರವಾದ ಶಿಲುಬೆ ಹೂತ್ತೇ ಬಂಧುಮಿತ್ರರು ಯಾರು ಇಲ್ಲ ಎಲ್ಲಾರು ಆಗಲಿ ಹೋದರು ಬಂಡೆಯು ಸೀಳಿತು ಸಮಾಧಿಯು ತೆರೆಯಿತು ನಿನ್ನ ಮಹಾ ಶಬ್ಧದಿಂದ (2) 2.ಆ ಘೋರವಾದ ಶಿಲುಬೆ ನೆನೆಸಿ ನೆನೆಸಿ ಸ್ತುತಿಸುವೆ ಆ ಘೋರವಾದ ಮರಣ ನೆನೆಸಿ ನೆನೆಸಿ ಕಾಣ್ಣೀರಿಡುವೆ ಕತ್ತಲೆಯು ಆವರಿಸಿತು ಪರದೆಯು ಹರಿಯಿತು (2) 3.ನನ್ನ ಪಾಪ ಹೊತ್ತುಕೊಂಡು ಶಿಲುಬೆಯ ಕಂಬ ನೀ ಎರಿದೆ ನನ್ನ ದ್ರೋಹದ ನಿಮಿತ್ತವು ನಿಂದನೆಯಾ ಸಹಿಸಿಕೊಂಡೆ ತಂದೆಯ ಬಳಿಯಲ್ಲಿ ನನಗಾಗಿ ವಿಜ್ಞಪನೆ ಮಾಡಿಕೊಂಡೆ (2) ನನ್ನ ದ್ರೋಹ ಕ್ಷಮಿಸಲು (2)