ಕನ್ನಡ
ಯೇಸು ನಾಮ ಮಹೋನ್ನತ ನಾಮ
ಪ್ರಭು ಯೇಸು ನಾಮ ಅತಂತ್ಯ ಮಧುರ
ಯೇಸು ನಾಮ ಶ್ರೇಷ್ಠ
ನಮ್ಮ ಯೇಸು ನಮ್ಮ ಮಹಿಮೆಯುಳ್ಳದು
1.ಬಡತನವಿದ್ದರು ಐಶ್ವರ್ಯವಿದ್ದರು
ಸೈತಾನ ಯುಕ್ತಿಗಿಂತಲೂ
ಶ್ರೀ ಯೇಸು ನಾಮ ಶಕ್ತಿ ಹೆಚ್ಚು
2. ಇಹ ಲೋಕದಲ್ಲಿಯೂ ಪರಲೋಕದಲ್ಲಿಯೂ
ಎಲ್ಲೆಲ್ಲಿ ನೋಡಿದರೂ ಶ್ರೀ ಯೇಸು ನಾಮ ಶಕ್ತಿ ಹೆಚ್ಚು
3. ಸ್ತುತಿಸುವೆವು ಭಜಿಸುವೆವು ವಿಶ್ವಸದಿಂದ ಸೇವೆಸುವೆವು