ಯೇಸುರಾಜನೇ ಪ್ರೀತಿಸುವೇ ನಿನ್ನನ್ನೇ,

ಕನ್ನಡ

ಯೇಸುರಾಜನೇ ಪ್ರೀತಿಸುವೇ ನಿನ್ನನ್ನೇ, ಜೀವಂತದಿನವೆಲ್ಲ, ನಿನ್ನನ್ನೇ ಪ್ರೀತಿಸುವೇ… //2// ಪ್ರೀತಿಸುವೇ… //4// ಜೀವಂತ ದಿನವೆಲ್ಲ ನಿನ್ನನ್ನೇ ಪ್ರೀತಿಸುವೇ… //2// ಅತಿಶಯ ದೇವನು ನೀ, ಸಂತೈಯಿಸುವ ಕರ್ತನೇ… //2// ಸಂತೋಷವೇ ಸಮಾಧಾನವೇ ನಿನ್ನನ್ನೇ ಪ್ರೀತಿಸುವೇ.. //2// ಪ್ರೀತಿಸುವೇ… //4// ಜೀವಂತ ದಿನವೆಲ್ಲ ನಿನ್ನನ್ನೇ ಪ್ರೀತಿಸುವೇ… //2// ಇಮ್ಮನುವೇ ನೀನಲ್ಲವೇ, ಎಂದೆಂದೂ ಜೊತೆಯಿರುವೇ… //2// ಜೀವ ನೀಡುವ ಜೀವ ವಾಕ್ಯವೇ, ನಿನ್ನನ್ನೇ ಪ್ರೀತಿಸುವೇ… //2// ಪ್ರೀತಿಸುವೇ… //4// ಜೀವಂತ ದಿನವೆಲ್ಲ ನಿನ್ನನ್ನೇ ಪ್ರೀತಿಸುವೇ… //2// ದ್ರಾಕ್ಷಿ ಬಳ್ಳಿ ನೀನೇ, ದಾವೀದನ ಬೇರು ನೀನೇ… //2// ಮುಂಜಾನೆಯ ನಕ್ಷತ್ರವೇ, ನಿನ್ನನ್ನೇ ಪ್ರೀತಿಸುವೇ… //2// ಪ್ರೀತಿಸುವೇ… //4// ಜೀವಂತ ದಿನವೆಲ್ಲ ನಿನ್ನನ್ನೇ ಪ್ರೀತಿಸುವೇ… //2// ಯೇಸುರಾಜನೇ ಪ್ರೀತಿಸುವೇ ನಿನ್ನನ್ನೇ, ಜೀವಂತದಿನವೆಲ್ಲ, ನಿನ್ನನ್ನೇ ಪ್ರೀತಿಸುವೇ… ಯೇಸುರಾಜನೇ ಪ್ರೀತಿಸುವೇ ನಿನ್ನನ್ನೇ, ಜೀವಂತದಿನವೆಲ್ಲ, ನಿನ್ನನ್ನೇ ಪ್ರೀತಿಸುವೇ… //2//