ಯೇಸುವೆ ನನ್ನ ಬೆಳಕು

ಕನ್ನಡ

ಯೇಸುವೆ ನನ್ನ ಬೆಳಕು ನನ್ನ ಜೀವನಕ್ಕೆ ಒಳ್ಳೆ ಬೆಳಕು ಸ್ತೋತ್ರ ಎಂದೆಂದು ಸ್ತೋತ್ರ ಜೀವಮಾನವೆಲ್ಲ ನಿಮಗೆ ಸ್ತೋತ್ರ ಕತ್ತಲಲ್ಲಿ ಇದ್ದ ನನ್ನನ್ನು ಬೆಳಕಿಗೆ ತಂದಾತನೆ – 2 ತಗ್ಗಿನಲ್ಲಿ ಇದ್ದ ನನ್ನನ್ನು ಮೇಲಕ್ಕೆ ಎತ್ತಿರುವೆ – 2 ಕಷ್ಟದಲ್ಲಿ ಇದ್ದ ನನಗೆ ಸಹಾಯವ ನೀ ಮಾಡಿದೆ ವ್ಯಾದಿಯಲ್ಲಿ ಇದ್ದ ನನ್ನಗೆ ಒಳ್ಳೆ ಸುಖವನ್ನು ನೀನೆ ನೀಡಿದೆ ತಂದೆ ತಾಯಿ ತೊರೆದು ಬಿಟ್ಟರು ಯೆಸಪ್ಪ ನೀನೆ ಸೇರಿಸಿ ಕೊಳ್ಳುವೆ ತಾಯಿ ನನ್ನ ಮರೆತ್ತು ಬಿಟ್ಟರು ನಿನ್ನ ಅಂಗೈಯಲ್ಲಿ ನಾನಿರುವೆ