ಯೇಸುವೆ ನನ್ನಾಶ್ರಯ ಯೇಸುವೆ ನನ್ನಾರಾಧನಾ

ಕನ್ನಡ

ಯೇಸುವೆ ನನ್ನಾಶ್ರಯ ಯೇಸುವೆ ನನ್ನಾರಾಧನಾ ಆತ್ಮದಿಂದಲೂ ಪೂರ್ಣ ಶಕ್ತಿಯಿಂದಲೂ ನಿನ್ನನ್ನೇ ಆರಾಧಿಸುವೇನು ಯೇಸಪ್ಪಾ ನಿನ್ನನ್ನೇ ಆರಾಧಿಸುವೇನು ಆರಾಧನೆ ಆರಾಧನೆ – 4 1.ನಿನ್ನ ಬಾಸುಂಡೆಗಳಿಂದ ನನಗೆ ಗುಣವಾಯಿತು – 2 ನಿಜವಾಗಿಯೂ ನನ್ನ ಕಷ್ಟವ ನೀ ಹೊತ್ತು ತೀರಿಸಿರುವೇ – 2 2.ನಿನ್ನ ವಾಕ್ಯವೇ ನನ್ನ ಕಾಲಿಗೆ ದೀಪವಾಯಿತು – 2 ದೀನ ಸ್ಥಿತಿಯಲ್ಲಿ ಇದ್ದಂತ ನನ್ನನ್ನು ಬೆಳಕಾಗಿ ಮಾರ್ಪಡಿಸಿತು 3.ಯುಗದ ಸಮಪ್ಥಿವರೆಗೂ ನನ್ನನ್ನು ಕಾಪಾಡುವ – 2 ಆನತ ಕರುಣೆಯಿಂದ ಆತನ ಕೃಪೆಯಿಂದ ನನ್ನನ್ನು ಸಂತೈಸುವ – 2