ಯೇಸುವೆ ಮಹಿಮೆಗೆ ಪಾತ್ರನು

ಕನ್ನಡ

ಯೇಸುವೆ ಮಹಿಮೆಗೆ ಪಾತ್ರನು ಯೇಸುವೆ ಮಹಾ ರಾಜನು ಎಲ್ಲಾ ನಾಮಕಿಂತ ನಿನ್ನ ಹೆಸರೇ ಉನ್ನತ ನಿನ್ನ ನಾಮ ಒಂದೇ ರಕ್ಷಣೆ ನೀಡ್ವದು 1.ಯೇಸುವೆ ಎಂದು ಕರೆಯಲು ಅದ್ಬುತವಾಗುತ್ತೆ ಯೇಸುವೆ ಎಂದು ಕರೆಯಲು ರೋಗವು ನಿಗುತ್ತೆ ನನ್ ಸ್ತುತಿಯು ನೀನೇ ಯೆಸಯ್ಯಾ ನನ್ ಆರಾಧನೆ ನೀನೇ ಯೆಸಯ್ಯಾ – ಯೇಸುವೆ 2.ಯೇಸುವೆ ಎಂದು ಕರೆಯಲು ಅಂದಕರವು ನಿಗಿತು ಯೇಸುವೆ ಎಂದು ಕರೆಯಲು ಬಾಳು ಬೆಳಕಾಯಿತ್ತು ನನ್ ಸ್ತುತಿಯು ನೀನೇ ಯೆಸಯ್ಯಾ ನನ್ ಆರಾಧನೆ ನೀನೇ ಯೆಸಯ್ಯಾ – ಯೇಸುವೆ 3.ಯೇಸುವೆ ನನ್ ಯೇಸುವೆ ಎಂದು ಹಾಡಿ ಕೊಂಡಾಡುವೆ ಯೇಸುವೆ ನನ್ ಯೇಸುವೆ ಇನ್ನು ಹೆಚ್ಚಾಗಿ ಹಾಡುವೆ ನನ್ ಸ್ತುತಿಯು ನೀನೇ ಯೆಸಯ್ಯಾ ನನ್ ಆರಾಧನೆ ನೀನೇ ಯೆಸಯ್ಯಾ – ಯೇಸುವೆ