ಯೇಸುವಿನ ರಕ್ತ ಜಯ

ಕನ್ನಡ

ಯೇಸುವಿನ ರಕ್ತ ಜಯ ಕ್ರಿಸ್ತಯೇಸುವಿನ ರಕ್ತ ಜಯ (2) ಪಾಪವ ತೊಳೆದು ಪರಿಶುದ್ದ ಗೋಳಿಸುವ (2) ಯೇಸುವಿನ ರಕ್ತ ಜಯ ಕ್ರಿಸ್ತಯೇಸುವಿನ ರಕ್ತ ಜಯ (2) 1.ಸೈತನ ಜಯಿಸಿದ ರಕ್ತ ಜಯ ಸಾವನ್ನು ಜಯಿಸಿದ ರಕ್ತ ಜಯ (2) ಕಾಯುವ ಯೇಸುವಿನ ರಕ್ತ ಜಯ ಕಾದು ನಡೆಸುವ ರಕ್ತ ಜಯ (2) 2.ರೋಗವ ನೀಗಿಸುವ ರಕ್ತ ಜಯ ಬೀಡುಗಡೆ ನೀಡುವ ರಕ್ತ ಜಯ (2) ವಿಜ್ಞಾಪಿಸುವ ರಕ್ತ ಜಯ ವಿಮೋಚನೆ ನೀಡುವ ರಕ್ತ ಜಯ (2) 3.ಶಾಪವ ನೀಗಿಸುವ ರಕ್ತ ಜಯ ಬಂದನವ ಮುರಿಯುವ ರಕ್ತ ಜಯ (2) ಜೀವ ನೀಡುವ ರಕ್ತ ಜಯ ಜೀವಿಸುವ ದೇವರ ರಕ್ತ ಜಯ (2) ಯೇಸುವಿನ ರಕ್ತದಲ್ಲಿ ನಮಗೆ ಜಯ ಉಂಟು ಜಯ ಉಂಟು (2) ಪಾಪವ ತೊಳೆದು ಪರಿಶುದ್ದ ಗೊಳಿಸುವ (2) ಯೇಸುವಿನ ರಕ್ತದಲ್ಲಿ ಜಯ ಉಂಟು ಜಯ ಉಂಟು (2)